|
Deputy Commissioner and
Chairman,Village
Accountant Recruitment Authority Bangalore Urban District
ಜಿಲ್ಲಾಧಿಕಾರಿಗಳು
ಹಾಗೂ
ಅಧ್ಯಕ್ಷರು
ಗ್ರಾಮ
ಲೆಕ್ಕಿಗರ
ನೇಮಕಾತಿ
ಪ್ರಾಧಿಕಾರ,
ಬೆಂಗಳೂರು ನಗರ ಜೆಲ್ಹೆ
ಗ್ರಾಮ
ಲೆಕ್ಕಿಗರ
ನೇರ
ನೇಮಕಾತಿ
|
-
ಸಂಭವನೀಯ ಆಯ್ಕೆಯಾದ ಆಭ್ಯರ್ಥಿಗಳ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯಲ್ಲಿನ
ಆಭ್ಯರ್ಥಿಗಳು ದಿನಾಂಕ:
15.12.2009 ರಂದು
ಬೆಳಿಗ್ಗೆ
11.00 ಘಂಟೆಗೆ
ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ,
ಬೆಂಗಳೂರು ನಗರ ಜಿಲ್ಲೆ,
ಕೆಂಪೇಗೌಡ ರಸ್ತೆ,
ಬೆಂಗಳೂರು ಇಲ್ಲಿಗೆ ಖುದ್ದು ಹಾಜರಾಗುವುದು.
-
ತಾತ್ಕಲಿಕ ಆಯ್ಕೆ ಅಥವಾ ಕಾಯ್ದಿರಿಸಿದ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ
ದಿನಾಂಕ: 30.11.2009
ರಿಂದ
14.12.2009 ರವರೆಗೆ
ಕಛೇರಿ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ
ಖುದ್ದು
ಸಲ್ಲಿಸುವುದು ಅಥವಾ ದಿನಾಂಕ
14.12.2009 ರೊಳಗಾಗಿ
ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸುವುದು. ಅವಧಿ ನಂತರ ಬಂದ
ಆಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
-
ಸಂಭವನೀಯ ಆಯ್ಕೆ ಆಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು
1:1
ರ ಅನುಪಾತದಲ್ಲಿ ಸಿದ್ದಪಡಿಸಿದೆ. ಸಂಭವನೀಯ ಆಯ್ಕೆಯಾದ ಆಭ್ಯರ್ಥಿಗಳು ನಿಗದಿತ
ದಿನಾಂಕ:
15.12.2009
ರಂದು ಅಗತ್ಯ ಮೂಲ ದಾಖಲಾತಿಗಳೊಂದಿಗೆ ಪರಿಶೀಲನೆಗೆ ಈ ಕಛೇರಿಗೆ ಹಾಜರಾಗದಿದ್ದಲ್ಲಿ
ನಂತರದ
ಅರ್ಹ
ಆಭ್ಯರ್ಥಿಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದು
-
ಸಂಭವನೀಯ ಆಯ್ಕೆಯಾದ ಅರ್ಹ ಆಭ್ಯರ್ಥಿಗಳು ಹಾಗೂ ಕಾಯ್ದಿರಿಸಿದ ಪಟ್ಟಿಯಲ್ಲಿನ
ಆಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಮೇಲೆ ತಿಳಿಸಿದ ವಿಳಾಸದಲ್ಲಿ
ಹಾಜರಾಗುವುದು.
-
ನಿಗದಿತ ಶುಲ್ಕ ಪಾವತಿ ಮಾಡದೇ ಇರುವ: ದಾಖಲಾತಿಗಳನ್ನು ಸಲ್ಲಿಸದಿರುವ : ಪೂರ್ಣ
ಮಾಹಿತಿ ಸಲ್ಲಿಸದ
: ಅರ್ಹ
ವಿರ್ದ್ಯಾಹತೆ ಇಲ್ಲದ ಅರ್ಜಿಗಳನ್ನು
ವಜಾಕರಿಸಿದೆ.
|
-
The candidates shown in Provisional and waiting list
have to come for verification with all original documents in person
on 15.12.2009 at 11.00 am to Deputy Commissioner Office, Bangalore
Urban District, Kempegowda Road, Bangalore.
-
Objections, if any to the provisional and waiting list
can be filed in the Deputy Commissioner
Office Bangalore Urban District in person or through post on or
before 14th December 2009, 5.30 pm.
-
Provisionally
selected list is prepared in 1:1 ratio, if the provisionally
selected candidates fail to appear for the verification
on 15.12.2009 other eligible candidates
will be considered for selection.
-
Provisional and Waiting list candidates are required
to submit their original documents, for verification at the above
mentioned address.
-
The application
of those who have failed to produce necessary prescribed fees, not
submission of documents, insufficient information or not having
prescribed qualification have been rejected.
|